iOS 18
iPhoneನಲ್ಲಿ Freeform ಬೋರ್ಡ್ ಅನ್ನು ಪ್ರಿಂಟ್ ಮಾಡಿ
ನೀವು Freeform ಬೋರ್ಡ್ ಅನ್ನು ಪ್ರಿಂಟ್ ಮಾಡಬಹುದು.
ನಿಮ್ಮ iPhone ನಲ್ಲಿರುವ
Freeform ಆ್ಯಪ್ಗೆ ಹೋಗಿ.
ನೀವು ಪ್ರಿಂಟ್ ಮಾಡಲು ಬಯಸುವ ಬೋರ್ಡ್ ಅನ್ನು ತೆರೆಯಿರಿ,
ಅನ್ನು ಟ್ಯಾಪ್ ಮಾಡಿ, ನಂತರ ಪ್ರಿಂಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ನಿಮ್ಮ ಬೋರ್ಡ್ನಲ್ಲಿ ನೀವು ದೃಶ್ಯಗಳನ್ನು ಸೇವ್ ಮಾಡಿದರೆ, ಈ ಕೆಳಗಿನವುಗಳಲ್ಲಿ ಒಂದನ್ನು ಪ್ರಿಂಟ್ ಮಾಡಲು ಆಯ್ಕೆಮಾಡಿ:
ಒಂದೇ ಪುಟವಾಗಿ ಸಂಪೂರ್ಣ ಬೋರ್ಡ್: ಬೋರ್ಡ್ ಅನ್ನು ಟ್ಯಾಪ್ ಮಾಡಿ.
ಪ್ರತಿ ಪುಟಕ್ಕೆ ಒಂದು ದೃಶ್ಯ: ದೃಶ್ಯಗಳು ಎಂಬುದನ್ನು ಟ್ಯಾಪ್ ಮಾಡಿ.