iOS 18
iPhoneನಲ್ಲಿ ಸೆಟ್ಟಿಂಗ್ಸ್ ಅನ್ನು ಹುಡುಕುವುದು
ಸೆಟ್ಟಿಂಗ್ಸ್ ಆ್ಯಪ್ನಲ್ಲಿ , ನೀವು ಬದಲಾಯಿಸಲು ಬಯಸುವ iPhone ಸೆಟ್ಟಿಂಗ್ಸ್ ಅನ್ನು ಹುಡುಕಬಹುದು. ಉದಾಹರಣೆಗೆ, ನಿಮ್ಮ ಪಾಸ್ಕೋಡ್, ನೋಟಿಫಿಕೇಷನ್ ಸೌಂಡ್ಗಳು ಮತ್ತು ಇತ್ಯಾದಿ.
ಹೋಮ್ ಸ್ಕ್ರೀನ್ನಲ್ಲಿ (ಅಥವಾ ಆ್ಯಪ್ ಲೈಬ್ರರಿಯಲ್ಲಿ) ಸೆಟ್ಟಿಂಗ್ಸ್ ಆ್ಯಪ್ ಅನ್ನು ಟ್ಯಾಪ್ ಮಾಡಿ.
ಹುಡುಕಾಟದ ಫೀಲ್ಡ್ ಅನ್ನು ನೋಡಲು ಕೆಳಕ್ಕೆ ಸ್ವೈಪ್ ಮಾಡಿ, ಹುಡುಕಾಟದ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ಪದವೊಂದನ್ನು ನಮೂದಿಸಿ—ಉದಾಹರಣೆಗೆ “ವಾಲ್ಯೂಮ್”, ನಂತರ ಸೆಟ್ಟಿಂಗ್ ಒಂದನ್ನು ಟ್ಯಾಪ್ ಮಾಡಿ.
ಸಲಹೆ: ನೀವು ಹೋಮ್ ಸ್ಕ್ರೀನ್ ಅಥವಾ ಲಾಕ್ ಸ್ಕ್ರೀನ್ನಿಂದ ಸೆಟ್ಟಿಂಗ್ಸ್ಗಾಗಿ ಸಹ ಹುಡುಕಬಹುದು.