iPhone ಬಳಕೆದಾರರ ಮಾರ್ಗದರ್ಶಿ
- ಸುಸ್ವಾಗತ
-
-
- iOS 27 ಜೊತೆಗೆ ಹೊಂದಾಣಿಕೆಯಾಗುವ iPhone ಮಾಡಲ್ಗಳು
- iPhone 11
- iPhone 11 Pro
- iPhone 11 Pro Max
- iPhone SE (2ನೇ ಜನರೇಷನ್)
- iPhone 12
- iPhone 13 Pro Max
- iPhone SE (3ನೇ ಜನರೇಷನ್)
- iPhone 14 Plus
- iPhone 15
- iPhone 15 Plus
- iPhone 15 Pro
- iPhone 16
- iPhone 16 Plus
- iPhone 17 Pro
- iPhone 17 Pro Max
- iPhone 17e
- iPhone 18 Pro Max
- iPhone Duo
- ಬೇಸಿಕ್ಸ್ ಅನ್ನು ಸೆಟಪ್ ಮಾಡಿ
- iPhone Duoದಲ್ಲಿ ಹೊಸತೇನಿದೆ
- ನಿಮ್ಮ iPhone ಅನ್ನು ನಿಮ್ಮದಾಗಿಸಿಕೊಳ್ಳಿ
- ಅತ್ಯುತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಿ
- ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಿ
- ನಿಮ್ಮ ಕುಟುಂಬದೊಂದಿಗೆ ಫೀಚರ್ಗಳನ್ನು ಹಂಚಿಕೊಳ್ಳಿ
- ನಿಮ್ಮ ದೈನಂದಿನ ದಿನಚರಿಗಳಿಗಾಗಿ iPhone ಬಳಸುವುದು
- Apple ಬೆಂಬಲದಿಂದ ತಜ್ಞರ ಸಲಹೆ
-
- iOS 27ರಲ್ಲಿ ಹೊಸತೇನಿದೆ
-
-
- ಕ್ಯಾಮರಾ ಬೇಸಿಕ್ಸ್
- ಕ್ಯಾಮರಾ ಟೂಲ್ಗಳನ್ನು ಬಳಸುವುದು
- ಫೋಟೋಗ್ರಾಫಿಕ್ ಶೈಲಿಗಳನ್ನು ಬಳಸುವುದು
- Live Photos ತೆಗೆದುಕೊಳ್ಳಿ
- ಬರ್ಸ್ಟ್ ಮೋಡ್ ಶಾಟ್ಗಳನ್ನು ತೆಗೆದುಕೊಳ್ಳಿ
- ಪನೋರಮಿಕ್ ಫೋಟೋಗಳನ್ನು ತೆಗೆದುಕೊಳ್ಳಿ
- iPhone Duoದಲ್ಲಿ ಸ್ಮಾರ್ಟ್ ಟೇಕ್ ಬಳಸಿ ಫೋಟೋಗಳನ್ನು ತೆಗೆದುಕೊಳ್ಳಿ
- iPhone Duoದಲ್ಲಿ ನಿಮ್ಮ ಸಬ್ಜೆಕ್ಟ್ಗೆ ಫೋಟೋ ಪ್ರಿವ್ಯೂ ಅನ್ನು ತೋರಿಸಿ
- ಪೋರ್ಟ್ರೇಟ್ ಅನ್ನು ತೆಗೆದುಕೊಳ್ಳಿ
- ನೈಟ್ ಮೋಡ್ ಫೋಟೋಗಳನ್ನು ತೆಗೆದುಕೊಳ್ಳಿ
- Apple ProRAW ಫೋಟೋಗಳನ್ನು ತೆಗೆದುಕೊಳ್ಳಿ
- Apple ಉಲ್ಲೇಖ ಚಿತ್ರದೊಂದಿಗೆ ಪರಿಶೀಲಿಸಬಹುದಾದ ಫೋಟೋವನ್ನು ಕ್ಯಾಪ್ಚರ್ ಮಾಡುವುದು
- ಕ್ಯಾಮರಾ ಕಂಟ್ರೋಲ್ ಬಳಸುವುದು
- ಮತ್ತೊಂದು ಆ್ಯಪ್ ತೆರೆಯಲು ಕ್ಯಾಮರಾ ಕಂಟ್ರೋಲ್ ಅನ್ನು ಬಳಸುವುದು
- HDR ಕ್ಯಾಮರಾ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ವೀಡಿಯೊವನ್ನು ರೆಕಾರ್ಡ್ ಮಾಡಿ
- Apple Vision Proಗಾಗಿ ಸ್ಪೇಷಿಯಲ್ ಫೋಟೋಗಳನ್ನು ತೆಗೆದುಕೊಳ್ಳಿ ಮತ್ತು ಸ್ಪೇಷಿಯಲ್ ವೀಡಿಯೊಗಳನ್ನು ರೆಕಾರ್ಡ್ ಮಾಡಿ
- ProRes ವೀಡಿಯೊವನ್ನು ರೆಕಾರ್ಡ್ ಮಾಡಿ
- ವೀಡಿಯೊ ರೆಕಾರ್ಡಿಂಗ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ಕ್ಯಾಮರಾ ಸೆಟ್ಟಿಂಗ್ಸ್ ಸೇವ್ ಮಾಡಿ
- ಮುಖ್ಯ ಕ್ಯಾಮರಾ ಲೆನ್ಸ್ ಅನ್ನು ಕಸ್ಟಮೈಸ್ ಮಾಡಿ
- ಸುಧಾರಿತ ಕ್ಯಾಮರಾ ಸೆಟ್ಟಿಂಗ್ಸ್ ಬದಲಾಯಿಸಿ
- ಲೈವ್ ಪಠ್ಯವನ್ನು ಬಳಸುವುದು
-
-
-
- ಕ್ಯಾಲೆಂಡರ್ ಆ್ಯಪ್ನಲ್ಲಿ ಇವೆಂಟ್ಗಳನ್ನು ರಚಿಸಿ ಮತ್ತು ಎಡಿಟ್ ಮಾಡಿ
- ಆಹ್ವಾನಗಳನ್ನು ಕಳುಹಿಸಿ
- ಆಹ್ವಾನಗಳಿಗೆ ಪ್ರತ್ಯುತ್ತರಿಸಿ
- ನೀವು ಇವೆಂಟ್ಗಳನ್ನು ನೋಡುವ ರೀತಿಯನ್ನು ಬದಲಾಯಿಸಿ
- ಇವೆಂಟ್ಗಳಿಗಾಗಿ ಹುಡುಕಿ
- ಬೇರೊಂದು ಸಮಯವಲಯದಲ್ಲಿ ಇವೆಂಟ್ಗಳನ್ನು ನಿಗದಿಪಡಿಸಿ ಅಥವಾ ಪ್ರದರ್ಶಿಸಿ
- ಇವೆಂಟ್ಗಳ ಟ್ರ್ಯಾಕ್ ಇಟ್ಟುಕೊಳ್ಳಿ
- ಒಂದಕ್ಕಿಂತ ಹೆಚ್ಚು ಕ್ಯಾಲೆಂಡರ್ಗಳನ್ನು ಬಳಸುವುದು
- ರಿಮೈಂಡರ್ಸ್ ಬಳಸುವುದು
- ರಜಾದಿನಗಳ ಕ್ಯಾಲೆಂಡರ್ ಅನ್ನು ಬಳಸುವುದು
- ದಿಕ್ಸೂಚಿ
-
- FaceTime ಲಿಂಕ್ ಅನ್ನು ರಚಿಸಿ
- ಲೈವ್ ಕ್ಯಾಪ್ಶನ್ಗಳು ಮತ್ತು ಲೈವ್ ಅನುವಾದವನ್ನು ಬಳಸಿ
- ಜೊತೆಯಾಗಿ ವೀಕ್ಷಿಸಲು, ಆಲಿಸಲು ಮತ್ತು ಪ್ಲೇ ಮಾಡಲು SharePlayಯನ್ನು ಬಳಸುವುದು
- FaceTime ಕರೆಯಲ್ಲಿ ನಿಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳಿ
- FaceTime ಕರೆಯಲ್ಲಿ ರಿಮೋಟ್ ಕಂಟ್ರೋಲ್ ಅನ್ನು ವಿನಂತಿಸಿ ಅಥವಾ ನೀಡಿ
- FaceTime ಮೂಲಕ ಡಾಕ್ಯುಮಂಟ್ ಒಂದರಲ್ಲಿ ಕೊಲಾಬೊರೇಟ್ ಮಾಡಿ
- FaceTime ಕರೆಯನ್ನು ಮತ್ತೊಂದು Apple ಸಾಧನಕ್ಕೆ ವರ್ಗಾಯಿಸಿ
- iPhoneನಲ್ಲಿ FaceTime ಕರೆಯ ಸಮಯದಲ್ಲಿ ಕ್ಯಾಮರಾ ಕಂಟ್ರೋಲ್ಗಳನ್ನು ಬಳಸಿ
- ಕರೆಯನ್ನು ತೊರೆಯಿರಿ ಅಥವಾ ಸಂದೇಶ ಆ್ಯಪ್ಗೆ ಸ್ವಿಚ್ ಮಾಡಿ
- FaceTime ಕರೆಯನ್ನು ಬ್ಲಾಕ್ ಮಾಡಿ ಮತ್ತು ಅದನ್ನು ಸ್ಪ್ಯಾಮ್ ಎಂದು ವರದಿ ಮಾಡಿ
- ಕರೆಗಳನ್ನು ಸ್ಕ್ರೀನ್ ಮಾಡುವುದು ಮತ್ತು ಫಿಲ್ಟರ್ ಮಾಡುವುದು
-
- ನಿಮ್ಮ Game Center ಪ್ರೊಫೈಲ್ ಅನ್ನು ಸೆಟಪ್ ಮಾಡುವುದು
- ಗೇಮ್ಗಳನ್ನು ಹುಡುಕಿ ಮತ್ತು ಡೌನ್ಲೋಡ್ ಮಾಡಿ
- Apple Arcadeಗೆ ಸಬ್ಸ್ಕ್ರೈಬ್ ಮಾಡಿ
- Apple Games ಆ್ಯಪ್ನಲ್ಲಿ ಸ್ನೇಹಿತರೊಂದಿಗೆ ಕನೆಕ್ಟ್ ಆಗಿ
- Apple Games ಆ್ಯಪ್ನಲ್ಲಿ ಸ್ನೇಹಿತರೊಂದಿಗೆ ಆಟವಾಡಿ
- ನಿಮ್ಮ ಗೇಮ್ ಲೈಬ್ರರಿಯನ್ನು ನಿರ್ವಹಿಸಿ
- ಗೇಮ್ ಸಂಬಂಧಿತ ಸೆಟ್ಟಿಂಗ್ಸ್ ಬದಲಾಯಿಸಿ
- ಗೇಮ್ನಲ್ಲಿನ ಸಮಸ್ಯೆಯನ್ನು ವರದಿ ಮಾಡಿ
-
- ಆ್ಯಕ್ಸೆಸರಿಗಳನ್ನು ಸೆಟಪ್ ಮಾಡಿ
- ಆ್ಯಕ್ಸೆಸರಿಗಳನ್ನು ನಿಯಂತ್ರಿಸಿ
- ನಿಮ್ಮ ಎನರ್ಜಿ ಬಳಕೆಯನ್ನು ಪ್ಲ್ಯಾನ್ ಮಾಡಲು ಗ್ರಿಡ್ ಫೋರ್ಕಾಸ್ಟ್ ಅನ್ನು ಬಳಸುವುದು
- ವಿದ್ಯುತ್ ಬಳಕೆ ಮತ್ತು ದರಗಳನ್ನು ನೋಡಿ
- ನಿಮ್ಮ ಮನೆಯನ್ನು ದೂರದಿಂದಲೇ ನಿಯಂತ್ರಿಸಿ
- ಭದ್ರತಾ ಕ್ಯಾಮರಾಗಳನ್ನು ಸೆಟಪ್ ಮಾಡಿ
- iPhone ಅಥವಾ Apple Watchನಲ್ಲಿ ಮನೆ ಕೀಯೊಂದಿಗೆ ನಿಮ್ಮ ಬಾಗಿಲನ್ನು ಅನ್ಲಾಕ್ ಮಾಡುವುದು
- ಆ್ಯಕ್ಸೆಸರಿಗಳನ್ನು ನಿಯಂತ್ರಿಸಲು ಇತರರನ್ನು ಆಹ್ವಾನಿಸಿ
-
- ನಕ್ಷೆ ಬಳಕೆಯನ್ನು ಪ್ರಾರಂಭಿಸಿ
- ನಕ್ಷೆಯನ್ನು ಸೆಟಪ್ ಮಾಡುವುದು
-
- ನಿಮ್ಮ ಮನೆ, ಕೆಲಸ ಅಥವಾ ಶಾಲೆಯ ವಿಳಾಸವನ್ನು ಸೆಟ್ ಮಾಡುವುದು
- ನಕ್ಷೆ ಆ್ಯಪ್ ಬಳಸುವುದು
- ಡ್ರೈವಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ಎಲೆಕ್ಟ್ರಿಕ್ ವಾಹನದ ರೂಟಿಂಗ್ ಅನ್ನು ಸೆಟಪ್ ಮಾಡಿ
- ಮಾರ್ಗದ ಅವಲೋಕನ ಅಥವಾ ತಿರುವುಗಳ ಪಟ್ಟಿಯನ್ನು ನೋಡಿ
- ನಿಮ್ಮ ಮಾರ್ಗದಲ್ಲಿನ ನಿಲುಗಡೆಗಳನ್ನು ಬದಲಾಯಿಸಿ ಅಥವಾ ಸೇರಿಸಿ
- ನಿಮ್ಮ ಪಾರ್ಕ್ ಮಾಡಲಾದ ಕಾರ್ ಅನ್ನು ತಲುಪಲು ಮಾರ್ಗ ನಿರ್ದೇಶನಗಳನ್ನು ಪಡೆಯಿರಿ
- ನಡಿಗೆಯ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ನಕ್ಷೆ ಆ್ಯಪ್ನಲ್ಲಿನ ಸಮಸ್ಯೆಯನ್ನು ವರದಿ ಮಾಡಿ
-
- ನೋಟಿಫಿಕೇಷನ್ಗಳು ಮತ್ತು ಸುದ್ದಿಪತ್ರಗಳನ್ನು ಪಡೆಯುವುದು
- News ವಿಜೆಟ್ಗಳನ್ನು ಬಳಸುವುದು
- ನಿಮಗಾಗಿ ಆಯ್ಕೆಮಾಡಿದ ಸುದ್ದಿ ಸ್ಟೋರಿಗಳನ್ನು ನೋಡಿ
- ಸ್ಟೋರಿಗಳನ್ನು ಓದಿ ಮತ್ತು ಹಂಚಿಕೊಳ್ಳಿ
- ಸ್ಥಳೀಯ ಸುದ್ದಿಯನ್ನು ಓದುವುದು
- ನನ್ನ ಕ್ರೀಡೆಗಳು ಎಂಬುದರ ಮೂಲಕ ನಿಮ್ಮ ಮೆಚ್ಚಿನ ತಂಡಗಳನ್ನು ಫಾಲೋ ಮಾಡುವುದು
- Apple News Todayಯನ್ನು ಆಲಿಸಿ
- ಚಾನಲ್ಗಳು, ವಿಷಯಗಳು, ಸ್ಟೋರಿಗಳು ಅಥವಾ ರೆಸಿಪಿಗಳನ್ನು ಹುಡುಕುವುದು
- ನಿಮ್ಮ ಓದುವಿಕೆಯ ಇತಿಹಾಸವನ್ನು ತೆರವುಗೊಳಿಸಿ
- ಪ್ರತ್ಯೇಕ ನ್ಯೂಸ್ ಚಾನಲ್ಗಳಿಗೆ ಸಬ್ಸ್ಕ್ರೈಬ್ ಮಾಡುವುದು
-
- ಟಿಪ್ಪಣಿ ಜೊತೆಗೆ ಪ್ರಾರಂಭಿಸಿ
- ರೇಖಾಚಿತ್ರಗಳು ಮತ್ತು ಕೈಬರಹವನ್ನು ಸೇರಿಸಿ
- ಫೋಟೋಗಳು, ವೀಡಿಯೊ ಮತ್ತು ಹೆಚ್ಚಿನದನ್ನು ಸೇರಿಸಿ
- ಪಠ್ಯ ಮತ್ತು ಡಾಕ್ಯುಮಂಟ್ಗಳನ್ನು ಸ್ಕ್ಯಾನ್ ಮಾಡಿ
- ಟಿಪ್ಪಣಿಗಳನ್ನು ಹುಡುಕಿ
- ಟಿಪ್ಪಣಿಗಳನ್ನು ಎಕ್ಸ್ಪೋರ್ಟ್ ಮಾಡಿ ಅಥವಾ ಪ್ರಿಂಟ್ ಮಾಡಿ
- ಟಿಪ್ಪಣಿಗಳನ್ನು ಡಿಲೀಟ್ ಮಾಡುವುದು ಮತ್ತು ರಿಕವರ್ ಮಾಡುವುದು
- ಖಾತೆಗಳನ್ನು ಸೇರಿಸಿ ಅಥವಾ ತೆಗೆದುಹಾಕಿ
- ಟಿಪ್ಪಣಿ ಆ್ಯಪ್ನ ವ್ಯೂ ಅನ್ನು ಬದಲಾಯಿಸಿ
- ಟಿಪ್ಪಣಿ ಆ್ಯಪ್ನ ಸೆಟ್ಟಿಂಗ್ಸ್ ಬದಲಾಯಿಸಿ
-
- ಪಾಸ್ವರ್ಡ್ಗಳನ್ನು ಬಳಸುವುದು
- ವೆಬ್ಸೈಟ್ ಅಥವಾ ಆ್ಯಪ್ಗೆ ಸಂಬಂಧಿಸಿದ ನಿಮ್ಮ ಪಾಸ್ವರ್ಡ್ ಅನ್ನು ಹುಡುಕಿ
- ವೆಬ್ಸೈಟ್ ಅಥವಾ ಆ್ಯಪ್ಗೆ ಸಂಬಂಧಿಸಿದ ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸುವುದು
- iPhoneನಲ್ಲಿ ವೆಬ್ಸೈಟ್ ಅಥವಾ ಆ್ಯಪ್ಗಾಗಿ ಪಾಸ್ವರ್ಡ್ ಅನ್ನು ರಚಿಸುವುದು
- ಪಾಸ್ವರ್ಡ್ಗಳನ್ನು ದೊಡ್ಡ ಪಠ್ಯದಲ್ಲಿ ತೋರಿಸಿ
- ಸದೃಢ ಪಾಸ್ವರ್ಡ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- ಸ್ವಯಂಭರ್ತಿಯಿಂದ ಹೊರಗಿಡಲಾಗಿರುವ ವೆಬ್ಸೈಟ್ಗಳನ್ನು ನೋಡಿ
- ವೆಬ್ಸೈಟ್ ಪಾಸ್ವರ್ಡ್ಗಳು
- ನಿಮ್ಮ ಪಾಸ್ವರ್ಡ್ಗಳು ಮತ್ತು ಸಂಬಂಧಿತ ಮಾಹಿತಿಯನ್ನು ನೋಡಿ
- ಪಾಸ್ವರ್ಡ್ ಇತಿಹಾಸವನ್ನು ನೋಡಿ
- Wi-Fi ಪಾಸ್ವರ್ಡ್ ಅನ್ನು ಕಂಡುಕೊಳ್ಳುವುದು ಮತ್ತು ಹಂಚಿಕೊಳ್ಳುವುದು
- AirDropನೊಂದಿಗೆ ಪಾಸ್ವರ್ಡ್ಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಿ
- ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಪಾಸ್ವರ್ಡ್ಗಳು ಲಭ್ಯವಾಗುವಂತೆ ಮಾಡಿ
- SMS ಪಾಸ್ಕೋಡ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- ಕಡಿಮೆ CAPTCHA ಚಾಲೆಂಜ್ಗಳೊಂದಿಗೆ ಸೈನ್ ಇನ್ ಮಾಡಿ
- ಭದ್ರತಾ ಕೀಗಳನ್ನು ಬಳಸುವುದು
-
- ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿ
- ಉಲ್ಲೇಖ ಚಿತ್ರಗಳನ್ನು ನೋಡುವುದು
- ಫೋಟೋ ಮತ್ತು ವೀಡಿಯೊದ ಮಾಹಿತಿಯನ್ನು ನೋಡಿ
- ಸ್ಟಾರ್ ರೇಟಿಂಗ್ಗಳನ್ನು ಅನ್ವಯಿಸುವುದು
-
- ಫೋಟೋಗಳು ಮತ್ತು ವೀಡಿಯೊಗಳನ್ನು ಎಡಿಟ್ ಮಾಡಿ
- ಫೋಟೋಗಳು ಮತ್ತು ವೀಡಿಯೊಗಳನ್ನು ಕ್ರಾಪ್ ಮಾಡಿ, ತಿರುಗಿಸಿ, ಫ್ಲಿಪ್ ಮಾಡಿ ಅಥವಾ ನೇರಗೊಳಿಸಿ
- ಫೋಟೋ ಎಡಿಟ್ಗಳನ್ನು ಅನ್ಡು ಮಾಡಿ ಮತ್ತು ರಿವರ್ಟ್ ಮಾಡಿ
- ವೀಡಿಯೊ ಉದ್ದವನ್ನು ಟ್ರಿಮ್ ಮಾಡಿ, ವೇಗವನ್ನು ಸರಿಹೊಂದಿಸಿ ಮತ್ತು ಆಡಿಯೊವನ್ನು ಎಡಿಟ್ ಮಾಡಿ
- ಸಿನಿಮ್ಯಾಟಿಕ್ ಮೋಡ್ ವೀಡಿಯೊಗಳನ್ನು ಎಡಿಟ್ ಮಾಡಿ
- Live Photos ಅನ್ನು ಎಡಿಟ್ ಮಾಡಿ
- ಪೋರ್ಟ್ರೇಟ್ ಮೋಡ್ ಫೋಟೋಗಳನ್ನು ಎಡಿಟ್ ಮಾಡುವುದು
- ಫೋಟೋಗಳನ್ನು ಕ್ಲೀನ್ ಅಪ್ ಮಾಡುವುದು, ವಿಸ್ತರಿಸುವುದು ಮತ್ತು ಮರುಫ್ರೇಮ್ ಮಾಡುವುದು
- ವೀಡಿಯೊ ಫ್ರೇಮ್ ಅನ್ನು ಫೋಟೋ ಆಗಿ ಸೇವ್ ಮಾಡುವುದು
- iCloud ಮೂಲಕ ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಬ್ಯಾಕಪ್ ಮಾಡುವುದು ಮತ್ತು ಸಿಂಕ್ ಮಾಡುವುದು
- ಫೋಟೋಗಳು ಮತ್ತು ವೀಡಿಯೊಗಳನ್ನು ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಮಾಡಿ
- ಡ್ಯೂಪ್ಲಿಕೇಟ್ ಫೋಟೋಗಳು ಮತ್ತು ವೀಡಿಯೊಗಳನ್ನು ವಿಲೀನಗೊಳಿಸಿ
- ಫೋಟೋಗಳನ್ನು ಪ್ರಿಂಟ್ ಮಾಡಿ
-
- ರಿಮೈಂಡರ್ಸ್ ರಚಿಸಿ
- ದಿನಸಿ ಪಟ್ಟಿಯನ್ನು ರಚಿಸಿ
- ವಿವರಗಳನ್ನು ಸೇರಿಸಿ
- ಐಟಮ್ಗಳನ್ನು ಪೂರ್ಣಗೊಳಿಸುವುದು
- ರಿಮೈಂಡರ್ಗಳನ್ನು ಡಿಲೀಟ್ ಮಾಡುವುದು ಮತ್ತು ರಿಕವರ್ ಮಾಡುವುದು
- ಪಟ್ಟಿಯನ್ನು ಎಡಿಟ್ ಮಾಡಿ ಮತ್ತು ವ್ಯವಸ್ಥಿತಗೊಳಿಸಿ
- ನಿಮ್ಮ ಪಟ್ಟಿಗಳನ್ನು ಹುಡುಕಿ
- ಒಂದಕ್ಕಿಂತ ಹೆಚ್ಚು ಪಟ್ಟಿಗಳನ್ನು ವ್ಯವಸ್ಥಿತಗೊಳಿಸಿ
- ಐಟಂಗಳನ್ನು ಟ್ಯಾಗ್ ಮಾಡಿ
- ಟೆಂಪ್ಲೇಟ್ಗಳೊಂದಿಗೆ ಕೆಲಸ ಮಾಡಿ
- ಖಾತೆಗಳನ್ನು ಸೇರಿಸಿ ಅಥವಾ ತೆಗೆದುಹಾಕಿ
- TV
-
- ಚಾರ್ಜಿಂಗ್ ಕೇಬಲ್
- ಪವರ್ ಅಡಾಪ್ಟರ್ಗಳು
- MagSafe ಚಾರ್ಜರ್ಗಳು ಮತ್ತು ಬ್ಯಾಟರಿ ಪ್ಯಾಕ್ಗಳು
- ನೀವು iPhone Duoಗೆ ಕೇಸ್ ಹಾಕಿದಾಗ ನಿಮ್ಮ ಡಿಸ್ಪ್ಲೇಯನ್ನು ಸರಿಹೊಂದಿಸಿ
- Apple Watch
- HomePod ಮತ್ತು ಇತರ ವೈರ್ಲೆಸ್ ಸ್ಪೀಕರ್ಗಳು
- ಬಾಹ್ಯ ಸಂಗ್ರಹಣೆ ಸಾಧನಗಳು
- Bluetooth ಆಕ್ಸೆಸರಿಗಳನ್ನು ಕನೆಕ್ಟ್ ಮಾಡಿ
- Bluetooth ಆ್ಯಕ್ಸೆಸರಿಯಲ್ಲಿ ನಿಮ್ಮ iPhoneನಿಂದ ಆಡಿಯೊ ಪ್ಲೇ ಮಾಡಿ
- ಪ್ರಿಂಟರ್ಗಳು
-
- ಸಾಧನಗಳ ನಡುವೆ ಕಾಪಿ ಮಾಡಿ ಮತ್ತು ಪೇಸ್ಟ್ ಮಾಡಿ
- ನಿಮ್ಮ iPhoneನಿಂದ ವೀಡಿಯೊ ಮತ್ತು ಆಡಿಯೊ ಸ್ಟ್ರೀಮ್ ಮಾಡಿ
- ನಿಮ್ಮ iPad ಮತ್ತು Macನಲ್ಲಿ ಫೋನ್ ಕರೆಗಳು ಮತ್ತು ಪಠ್ಯ ಸಂದೇಶಗಳನ್ನು ಅನುಮತಿಸಿ
- ನಿಮ್ಮ ಇಂಟರ್ನೆಟ್ ಕನೆಕ್ಷನ್ ಅನ್ನು ಹಂಚಿಕೊಳ್ಳುವುದು
- iPhone ಅನ್ನು ವೆಬ್ಕ್ಯಾಮ್ನಂತೆ ಬಳಸುವುದು
- Macನಲ್ಲಿ ಸ್ಕೆಚ್ಗಳು, ಫೋಟೋಗಳು ಮತ್ತು ಸ್ಕ್ಯಾನ್ಗಳನ್ನು ಸೇರಿಸಿ
- SharePlay ಅನ್ನು ತಕ್ಷಣವೇ ಪ್ರಾರಂಭಿಸಿ
- iPhone ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಕೇಬಲ್ ಮೂಲಕ ಕನೆಕ್ಟ್ ಮಾಡಿ
- ಸಾಧನಗಳ ನಡುವೆ ಫೈಲ್ಗಳನ್ನು ವರ್ಗಾಯಿಸಿ
-
- CarPlay ಬಗ್ಗೆ ಪರಿಚಯ
- CarPlayಗೆ ಕನೆಕ್ಟ್ ಮಾಡಿ
- ಹಂತ ಹಂತವಾಗಿ ನಿರ್ದೇಶನಗಳನ್ನು ಪಡೆಯಿರಿ
- ಸಂಗೀತವನ್ನು ಪ್ಲೇ ಮಾಡಿ
- ಪಠ್ಯ ಸಂದೇಶವನ್ನು ಕಳುಹಿಸಿ ಮತ್ತು ಸ್ವೀಕರಿಸಿ
- ಒಳಬರುವ ಪಠ್ಯ ಸಂದೇಶಗಳನ್ನು ಘೋಷಿಸಿ
- ಪಾಡ್ಕಾಸ್ಟ್ಗಳನ್ನು ಪ್ಲೇ ಮಾಡಿ
- ಆಡಿಯೊಬುಕ್ಗಳನ್ನು ಪ್ಲೇ ಮಾಡಿ
- ನಿಮ್ಮ ಮನೆಯನ್ನು ನಿಯಂತ್ರಿಸಿ
- CarPlay ಜೊತೆಗೆ ಇತರ ಆ್ಯಪ್ಗಳನ್ನು ಬಳಸುವುದು
- CarPlayನಲ್ಲಿ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
-
- ಸೆಟಪ್ ಮಾಡುವಾಗ ಆ್ಯಕ್ಸೆಸಬಿಲಿಟಿ ಫೀಚರ್ಗಳನ್ನು ಬಳಸುವುದು
- Siri ಆ್ಯಕ್ಸೆಸಬಿಲಿಟಿ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ನಿಮ್ಮ ಆ್ಯಕ್ಸೆಸಬಿಲಿಟಿ ಸೆಟ್ಟಿಂಗ್ಸ್ ಅನ್ನು ಮತ್ತೊಂದು ಸಾಧನದೊಂದಿಗೆ ಹಂಚಿಕೊಳ್ಳುವುದು
-
- ದೃಷ್ಟಿಗಾಗಿ ಆ್ಯಕ್ಸೆಸಬಿಲಿಟಿ ಫೀಚರ್ಗಳ ಅವಲೋಕನ
- ಆ್ಯಕ್ಸೆಸಬಿಲಿಟಿ ರೀಡರ್ ಹೊಂದಿರುವ ಆ್ಯಪ್ಗಳಲ್ಲಿ ಪಠ್ಯವನ್ನು ಓದುವುದು ಅಥವಾ ಆಲಿಸುವುದು
- ಝೂಮ್ ಇನ್
- ಡಿಸ್ಪ್ಲೇ ಬಣ್ಣಗಳನ್ನು ಬದಲಾಯಿಸಿ
- ಪಠ್ಯವನ್ನು ಓದುವುದಕ್ಕೆ ಸುಲಭವಾಗಿಸಿ
- ಸ್ಕ್ರೀನ್ ಮೇಲಿನ ಅಂಶಗಳನ್ನು ನೋಡುವುದನ್ನು ಸುಲಭವಾಗಿಸುವುದು
- ಆಡಿಯೊ ವಿವರಣೆಗಳನ್ನು ಕೇಳಿಸಿಕೊಳ್ಳಿ
- CarPlay ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
-
- VoiceOver ಜೆಸ್ಚರ್ಗಳನ್ನು ಬಳಸುವುದು
- VoiceOver ಆನ್ ಆಗಿರುವಾಗ iPhone ಆಪರೇಟ್ ಮಾಡುವುದು
- ರೋಟರ್ ಬಳಸುವುದು VoiceOver ನಿಯಂತ್ರಿಸುವುದು
- ಆನ್ಸ್ಕ್ರೀನ್ ಕೀಬೋರ್ಡ್ ಬಳಸುವುದು
- ಸ್ಕ್ರೀನ್ ಅನ್ನು ಆಫ್ ಮಾಡಿರಿ
- ಬ್ರೇಲ್ ಡಿಸ್ಪ್ಲೇ ಬಳಸುವುದು
- ಸ್ಕ್ರೀನ್ ಮೇಲೆ ಬ್ರೇಲ್ ಎಂದು ಟೈಪ್ ಮಾಡಿ
- ಪಾಯಿಂಟರ್ ಸಾಧನದ ಮೂಲಕ VoiceOver ಅನ್ನು ಬಳಸುವುದು
- ನಿಮ್ಮ ಸ್ಕ್ರೀನ್ನಲ್ಲಿ ಏನಿದೆ ಎಂಬುದನ್ನು ಮತ್ತು ನಿಮ್ಮ ಸುತ್ತಮುತ್ತಲಿನ ಶಬ್ದಗಳನ್ನು ಆಲಿಸಿ
- ಆ್ಯಪ್ಗಳಲ್ಲಿ VoiceOver ಅನ್ನು ಬಳಸುವುದು
-
- AssistiveTouch ಅನ್ನು ಬಳಸುವುದು
- ನಿಮ್ಮ ಸ್ಪರ್ಶಕ್ಕೆ iPhone ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಸರಿಹೊಂದಿಸುವುದು
- ಬ್ಯಾಕ್ ಟ್ಯಾಪ್
- ತಲುಪುವಿಕೆಯನ್ನು ಬಳಸುವುದು
- ಕರೆಗಳಿಗೆ ಸ್ವಯಂ-ಉತ್ತರಿಸಿ
- ವೈಬ್ರೇಷನ್ ಅನ್ನು ಆಫ್ ಮಾಡಿ
- ವಾಯ್ಸ್ ಕಂಟ್ರೋಲ್ ಬಳಸುವುದು
- ಸೈಡ್ ಅಥವಾ ಹೋಮ್ ಬಟನ್ ಅನ್ನು ಸರಿಹೊಂದಿಸಿ
- ಕ್ಯಾಮರಾ ಕಂಟ್ರೋಲ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- Apple TV 4K ರಿಮೋಟ್ ಬಟನ್ಗಳನ್ನು ಬಳಸುವುದು
- ಕೀಬೋರ್ಡ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಬಾಹ್ಯ ಕೀಬೋರ್ಡ್ನಿಂದ iPhone ಅನ್ನು ನಿಯಂತ್ರಿಸಿ
- AirPods ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಸಮೀಪದ Apple ಸಾಧನವನ್ನು ನಿಯಂತ್ರಿಸಿ
- ನಿಮ್ಮ ಕಣ್ಣುಗಳ ಚಲನೆಯ ಮೂಲಕ iPhone ಅನ್ನು ನಿಯಂತ್ರಿಸಿ
-
- ಆಲಿಸುವಿಕೆಯ ಆ್ಯಕ್ಸೆಸಬಿಲಿಟಿ ಫೀಚರ್ಗಳ ಅವಲೋಕನ
- ಹಿಯರಿಂಗ್ ಸಾಧನಗಳನ್ನು ಬಳಸುವುದು
- ಲೈವ್ ಆಲಿಸುವಿಕೆಯನ್ನು ಬಳಸುವುದು
- ಸೌಂಡ್ ಗುರುತಿಸುವಿಕೆಯನ್ನು ಬಳಸುವುದು
- ನಿಮ್ಮ ಹೆಸರನ್ನು ಕರೆದಾಗ ಸೂಚನೆ ಪಡೆಯುವುದು
- ನೋಟಿಫಿಕೇಷನ್ಗಳಿಗೆ ಇಂಡಿಕೇಟರ್ ಲೈಟ್ ಅಥವಾ ಸ್ಕ್ರೀನ್ ಅನ್ನು ಫ್ಲ್ಯಾಶ್ ಮಾಡಿ
- ಹಿನ್ನೆಲೆ ಸೌಂಡ್ಗಳನ್ನು ಪ್ಲೇ ಮಾಡಿ
- ಮಾತಿನಲ್ಲಿ ಹೇಳಿದ ಆಡಿಯೊದ ಲೈವ್ ಕ್ಯಾಪ್ಶನ್ಗಳನ್ನು ಪಡೆಯಿರಿ
- ಸಂಗೀತವನ್ನು ಟ್ಯಾಪ್ಗಳು, ಟೆಕ್ಸ್ಚರ್ಗಳು ಮತ್ತು ಇತ್ಯಾದಿಯಾಗಿ ಪ್ಲೇ ಮಾಡಿ
- CarPlayಯಲ್ಲಿನ ಸೌಂಡ್ಗಳ ಬಗ್ಗೆ ಸೂಚನೆ ಪಡೆಯಿರಿ
-
- ನೀವು ಹಂಚಿಕೊಳ್ಳುವುದನ್ನು ನಿಯಂತ್ರಿಸಿ
- ಲಾಕ್ ಸ್ಕ್ರೀನ್ ಫೀಚರ್ಗಳನ್ನು ಆನ್ ಮಾಡಿ
- ಸಂಪರ್ಕಗಳನ್ನು ಬ್ಲಾಕ್ ಮಾಡಿ
- ನಿಮ್ಮ Apple ಖಾತೆಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ
- iCloud ಖಾಸಗಿ ರಿಲೇ ಮೂಲಕ ನಿಮ್ಮ ವೆಬ್ ಬ್ರೌಸಿಂಗ್ ಅನ್ನು ರಕ್ಷಿಸಿ
- ಸುಧಾರಿತ ಡೇಟ ರಕ್ಷಣೆಯನ್ನು ಬಳಸುವುದು
- ಹಿನ್ನೆಲೆ ಭದ್ರತಾ ಸುಧಾರಣೆಗಳನ್ನು ಇನ್ಸ್ಟಾಲ್ ಮಾಡಿ
- ಕಳುವಾದ ಸಾಧನದ ರಕ್ಷಣೆಯನ್ನು ಬಳಸುವುದು
- ಸೂಕ್ಷ್ಮ ಕಂಟೆಂಟ್ ಕುರಿತು ಎಚ್ಚರಿಕೆಗಳನ್ನು ಸ್ವೀಕರಿಸಿ
- ಸಂಪರ್ಕ ಕೀ ದೃಢೀಕರಣವನ್ನು ಬಳಸುವುದು
-
- iPhone ಅನ್ನು ಆನ್ ಅಥವಾ ಆಫ್ ಮಾಡಿ
- iPhone ಅನ್ನು ಬಲವಂತವಾಗಿ ಮರುಪ್ರಾರಂಭಿಸಿ
- iOS ಅನ್ನು ಅಪ್ಡೇಟ್ ಮಾಡಿ
- iPhone ಅನ್ನು ಬ್ಯಾಕಪ್ ಮಾಡಿ
- ಬ್ಯಾಕಪ್ನಿಂದ ಎಲ್ಲಾ ಕಂಟೆಂಟ್ ಅನ್ನು ರಿಸ್ಟೋರ್ ಮಾಡಿ
- ಖರೀದಿಸಿದ ಮತ್ತು ಡಿಲೀಟ್ ಮಾಡಿದ ಐಟಂಗಳನ್ನು ರಿಸ್ಟೋರ್ ಮಾಡಿ
- ನಿಮ್ಮ iPhone ಅನ್ನು ಮಾರಾಟ ಮಾಡಿ, ಉಚಿತವಾಗಿ ನೀಡಿ ಅಥವಾ ವಿನಿಮಯ ಮಾಡಿಕೊಳ್ಳಿ
- ಕಾನ್ಫಿಗರೇಶನ್ ಪ್ರೊಫೈಲ್ಗಳನ್ನು ಇನ್ಸ್ಟಾಲ್ ಮಾಡಿ ಅಥವಾ ತೆಗೆದುಹಾಕಿ
- ಕೃತಿಸ್ವಾಮ್ಯ ಮತ್ತು ಟ್ರೇಡ್ಮಾರ್ಕ್ಗಳು
iPhone ಡಿಸ್ಪ್ಲೇಯನ್ನು ದೀರ್ಘಾವಧಿಗೆ ಆನ್ ಮಾಡಿ ಇರಿಸಿ
ನೀವು iPhone ಕಡೆಗೆ ನೋಡುತ್ತಿರುವಾಗ ಅದರ ಡಿಸ್ಪ್ಲೇ ಆನ್ ಆಗಿರುತ್ತದೆ, ಆದರೆ ನೀವು ಕೆಲ ಸಮಯ ಬೇರೆ ಕಡೆ ನೋಡಿದಾಗ ಅದು ಮಂದವಾಗುತ್ತದೆ ಮತ್ತು ಅಂತಿಮವಾಗಿ ಲಾಕ್ ಆಗುತ್ತದೆ (ನಿಮ್ಮ ಸುರಕ್ಷತೆಗಾಗಿ). ಡಿಸ್ಪ್ಲೇ ಹೆಚ್ಚು ಸಮಯ ಇರಬೇಕೆಂದು ನೀವು ಬಯಸಿದರೆ (ಉದಾಹರಣೆಗೆ, ನಕ್ಷೆ ಆ್ಯಪ್ ಮೂಲಕ ನೀವು ನ್ಯಾವಿಗೇಟ್ ಮಾಡುವಾಗ), ಸ್ವಯಂಚಾಲಿತವಾಗಿ ಮಸುಕಾಗಲು ಮತ್ತು ಲಾಕ್ ಆಗಲು iPhone ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಬದಲಾಯಿಸಬಹುದು.
iPhone ಯಾವಾಗ ಸ್ವಯಂಚಾಲಿತವಾಗಿ ಲಾಕ್ ಆಗಬೇಕು ಎಂಬುದನ್ನು ಬದಲಾಯಿಸಿ
ಸ್ವಯಂಚಾಲಿತವಾಗಿ ಲಾಕ್ ಆಗಲು iPhone ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಸೆಟ್ ಮಾಡಬಹುದು.
ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್ಗೆ
ಹೋಗಿ.
ಡಿಸ್ಪ್ಲೇ ಮತ್ತು ಬ್ರೈಟ್ನೆಸ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ವಯಂ ಲಾಕ್ ಎಂಬುದನ್ನು ಟ್ಯಾಪ್ ಮಾಡಿ.
ಸಮಯದ ಅವಧಿಯನ್ನು ಆರಿಸಿ.
ಗಮನಿಸಿ: ಆಟೋ-ಲಾಕ್ ಅನ್ನು ವಿಳಂಬಗೊಳಿಸಿದರೆ ಅಥವಾ ತಡೆಗಟ್ಟಿದರೆ ವಿದ್ಯುತ್ ಬಳಕೆ ಹೆಚ್ಚಾಗಬಹುದು.
ನಿಮ್ಮ ಲಾಕ್ ಸ್ಕ್ರೀನ್ ಅನ್ನು ಯಾವಾಗಲೂ ಆನ್ ಡಿಸ್ಪ್ಲೇಯೊಂದಿಗೆ ಗೋಚರಿಸುವಂತೆ ಇರಿಸಿ
ಬೆಂಬಲಿತ ಮಾಡಲ್ಗಳಲ್ಲಿ, ಯಾವಾಗಲೂ-ಆನ್ ಡಿಸ್ಪ್ಲೇ ಸೆಟ್ಟಿಂಗ್, ನಿಮ್ಮ iPhone ಲಾಕ್ ಆಗಿರುವಾಗಲೂ ಸಹ ಕಾಣಿಸುವಂತೆ ಇರಲು ನಿಮ್ಮ ಲಾಕ್ ಸ್ಕ್ರೀನ್ನ ಮಸುಕುಗೊಳಿಸಿದ ಆವೃತ್ತಿಗೆ ಅವಕಾಶ ಮಾಡಿಕೊಂಡುತ್ತದೆ. ಮಸುಕಾದ ಸ್ಕ್ರೀನ್ ಅನ್ನು ನೋಡುವ ಮೂಲಕ, ಅಗತ್ಯ ಮಾಹಿತಿಗಳಾದ ನೋಟಿಫಿಕೇಷನ್ಗಳು, ದಿನಾಂಕ ಮತ್ತು ಸಮಯ ಹಾಗೂ ನಿಮ್ಮ ವಿಜೆಟ್ಗಳಲ್ಲಿನ ಮಾಹಿತಿಯನ್ನು ನೀವು ಪರಿಶೀಲಿಸಬಹುದು.
iPhone ಕೆಳಮುಖವಾಗಿದ್ದರೆ ಅಥವಾ ವೀಕ್ಷಣೆಯಿಂದ ಅಡಚಣೆಗೆ ಒಳಗಾಗಿದ್ದರೆ, ಪೇರ್ ಆಗಿರುವ Apple Watchನ ಸಮೀಪ ಇಲ್ಲದಿದ್ದರೆ, CarPlay ಸೆಷನ್ ಪ್ರಾರಂಭವಾಗುವಾಗ, ಕಂಟಿನ್ಯುಯಿಟಿ ಕ್ಯಾಮರಾ ಬಳಕೆಯಲ್ಲಿರುವಾಗ, ಲೋ ಪವರ್ ಮೋಡ್ ಆನ್ ಆಗಿರುವಾಗ, ಸ್ಲೀಪ್ ಫೋಕಸ್ ಆನ್ ಇರುವಾಗ ಅಥವಾ ನಿಮ್ಮ ಸಾಮಾನ್ಯ ನಿದ್ರಿಸುವ ವೇಳೆಯಲ್ಲಿ ಡಿಸ್ಪ್ಲೇ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ.
ಯಾವಾಗಲೂ-ಆನ್ ಡಿಸ್ಪ್ಲೇ ಸೆಟ್ಟಿಂಗ್ ಡಿಫಾಲ್ಟ್ ಆಗಿ ಆನ್ ಆಗಿದೆ. ನೀವು ಅದನ್ನು ಆಫ್ ಮಾಡಬಹುದು.
ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್ಗೆ
ಹೋಗಿ.
ಡಿಸ್ಪ್ಲೇ ಮತ್ತು ಬ್ರೈಟ್ನೆಸ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಡಿಸ್ಪ್ಲೇಯಲ್ಲಿ ಯಾವಾಗಲೂ ಎಂಬುದನ್ನು ಆಫ್ ಮಾಡಿ.
ಸಲಹೆ: ಯಾವಾಗಲೂ ಆನ್ ಎಂಬ ಡಿಸ್ಪ್ಲೇ ಆನ್ ಆಗಿರುವಾಗ, ನಿಮ್ಮ ಲಾಕ್ ಸ್ಕ್ರೀನ್ನಲ್ಲಿ ನಿಮ್ಮ ವಾಲ್ಪೇಪರ್ ಅಥವಾ ನೋಟಿಫಿಕೇಷನ್ಗಳನ್ನು ತೋರಿಸಬೇಕೆ ಎಂಬುದನ್ನು ನೀವು ಆಯ್ಕೆ ಮಾಡಬಹುದು. ಸೆಟ್ಟಿಂಗ್ಸ್ ಆ್ಯಪ್ಗೆ ಹೋಗಿ, ಡಿಸ್ಪ್ಲೇ & ಬ್ರೈಟ್ನೆಸ್ ಎಂಬುದನ್ನು ಟ್ಯಾಪ್ ಮಾಡಿ, ಯಾವಾಗಲೂ ಆನ್ ಡಿಸ್ಪ್ಲೇ ಅನ್ನು ಟ್ಯಾಪ್ ಮಾಡಿ, ನಂತರ ವಾಲ್ಪೇಪರ್ ತೋರಿಸಿ ಅಥವಾ ನೋಟಿಫಿಕೇಷನ್ಗಳನ್ನು ತೋರಿಸಿ ಎಂಬುದನ್ನು ಆನ್ ಅಥವಾ ಆಫ್ ಮಾಡಿ.