Copyright
Building Healthy Digital Habits: A Guide for Families Copyright © 2026 Apple Inc. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Apple, Apple ಲೋಗೋ, AirDrop, Apple Books, Apple Music, Apple Pencil, Apple Watch, FaceTime, iMac, iPad, iPadOS, iPhone, Mac, macOS, Night Shift, Safari, Siri, visionOS ಮತ್ತು watchOS ಇವುಗಳು U.S. ಮತ್ತು ಇತರೆ ದೇಶಗಳು ಹಾಗೂ ಪ್ರದೇಶಗಳಲ್ಲಿ ನೋಂದಾಯಿತವಾಗಿರುವ Apple Inc.ನ ಟ್ರೇಡ್ಮಾರ್ಕ್ಗಳಾಗಿವೆ.
App Store ಎಂಬುದು U.S. ಮತ್ತು ಇತರ ದೇಶಗಳು ಹಾಗೂ ಪ್ರದೇಶಗಳಲ್ಲಿ ನೋಂದಾಯಿತವಾಗಿರುವ Apple Inc.ನ ಸೇವಾ ಗುರುತಾಗಿದೆ.
Apple
One Apple Park Way
Cupertino, CA 95014
American Academy of Pediatrics ಮತ್ತು American Academy of Pediatricsನ ಲೋಗೋವು American Academy of Pediatricsನ ನೋಂದಾಯಿತ ಟ್ರೇಡ್ಮಾರ್ಕ್ಗಳಾಗಿವೆ ಮತ್ತು ಇವುಗಳನ್ನು ಪರವಾನಗಿಯ ಅಡಿಯಲ್ಲಿ ಬಳಸಲಾಗುತ್ತದೆ.
IOS ಎಂಬುದು U.S. ಮತ್ತು ಇತರ ದೇಶಗಳು ಹಾಗೂ ಪ್ರದೇಶಗಳಲ್ಲಿ Ciscoದ ಟ್ರೇಡ್ಮಾರ್ಕ್ ಅಥವಾ ನೋಂದಾಯಿತ ಟ್ರೇಡ್ಮಾರ್ಕ್ ಆಗಿದೆ ಮತ್ತು ಅದನ್ನು ಪರವಾನಗಿ ಅಡಿಯಲ್ಲಿ ಬಳಸಲಾಗುತ್ತದೆ.
ಇಲ್ಲಿ ಉಲ್ಲೇಖಿಸಿರುವ ಇತರ ಕಂಪನಿ ಮತ್ತು ಉತ್ಪನ್ನದ ಹೆಸರುಗಳು ಹಾಗೂ ಲೋಗೋಗಳು ಆಯಾ ಕಂಪನಿಗಳ ಟ್ರೇಡ್ಮಾರ್ಕ್ಗಳಾಗಿರಬಹುದು.
ಈ ಕೈಪಿಡಿಯಲ್ಲಿನ ಮಾಹಿತಿಯು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಮುದ್ರಣ ಅಥವಾ ಕ್ಲರಿಕಲ್ ದೋಷಗಳಿಗೆ Apple ಜವಾಬ್ದಾರಿಯಾಗಿರುವುದಿಲ್ಲ.
ಕೆಲವು ಆ್ಯಪ್ಗಳು ಮತ್ತು ಫೀಚರ್ಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಆ್ಯಪ್ ಮತ್ತು ಫೀಚರ್ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುತ್ತದೆ.