ದಾರಿಗಳು ಬಟನ್
ಟ್ರಾನ್ಸಿಟ್ ನಕ್ಷೆಯನ್ನು ಆಯ್ಕೆಮಾಡಿದಾಗ ಟ್ರಾನ್ಸಿಟ್ ದಾರಿಗಳನ್ನು ಅಥವಾ ಎಕ್ಸ್‌ಪ್ಲೋರ್, ಡ್ರೈವಿಂಗ್ ಅಥವಾ ಸ್ಯಾಟಲೈಟ್ ನಕ್ಷೆಯನ್ನು ಆಯ್ಕೆಮಾಡಿದಾಗ ನಿಮ್ಮ ಡಿಫಾಲ್ಟ್ ಪ್ರಯಾಣದ ಮೋಡ್ (ಡ್ರೈವಿಂಗ್
, ವಾಕಿಂಗ್
ಅಥವಾ ಸೈಕ್ಲಿಂಗ್
) ಅನ್ನು ಬಳಸಿಕೊಂಡು ನಿಮ್ಮ ಪ್ರಸ್ತುತ ಸ್ಥಳದಿಂದ ತಲುಪಬೇಕಾದ ಸ್ಥಳಕ್ಕಿರುವ ಅಂದಾಜು ಪ್ರಯಾಣದ ಸಮಯವನ್ನು ಸೂಚಿಸುತ್ತದೆ.
ಬೇರೆ ನಕ್ಷೆಯನ್ನು ಆಯ್ಕೆಮಾಡಲು, ಮೇಲಿನ ಬಲಭಾಗದಲ್ಲಿರುವ ಬಟನ್ ಅನ್ನು ಟ್ಯಾಪ್ ಮಾಡಿ. ನಿಮ್ಮ ಡಿಫಾಲ್ಟ್ ಪ್ರಯಾಣದ ಮೋಡ್ ಅನ್ನು ಬದಲಾಯಿಸಲು, ಸೆಟ್ಟಿಂಗ್ಸ್ > ಆ್ಯಪ್‌ಗಳು > ನಕ್ಷೆ ಎಂಬಲ್ಲಿಗೆ ಹೋಗಿ, ನಂತರ ಪ್ರಯಾಣದ ಆದ್ಯತೆಯ ಪ್ರಕಾರ ಎಂಬುದರ ಕೆಳಗಿನ ಆಯ್ಕೆಯನ್ನು ಆರಿಸಿ.