iPhone XS Max

iPhone XS Maxನಲ್ಲಿ ಕ್ಯಾಮರಾಗಳು, ಬಟನ್‌ಗಳು ಮತ್ತು ಇತರ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPhone XS Maxನ ಮುಂಭಾಗದ ನೋಟ. ಮುಂಬದಿಯ ಕ್ಯಾಮರಾ ಮೇಲಿನ ಮಧ್ಯಭಾಗದಲ್ಲಿದೆ. ಬಲಭಾಗದಲ್ಲಿ, ಮೇಲಿನಿಂದ ಕೆಳಕ್ಕೆ, ಸೈಡ್ ಬಟನ್ ಮತ್ತು ಸಿಮ್ ಟ್ರೇ ಇವೆ. Lightning ಕನೆಕ್ಟರ್ ಕೆಳಭಾಗದಲ್ಲಿದೆ. ಎಡಭಾಗದಲ್ಲಿ, ಕೆಳಗಿನಿಂದ ಮೇಲಕ್ಕೆ, ವಾಲ್ಯೂಮ್ ಬಟನ್‌ಗಳು ಮತ್ತು ರಿಂಗ್/ನಿಶ್ಯಬ್ದ ಸ್ವಿಚ್ ಇವೆ.

1 ಮುಂಬದಿ ಕ್ಯಾಮರಾ

2 ಸೈಡ್ ಬಟನ್

3 ಸಿಮ್ ಟ್ರೇ

4 Lightning ಕನೆಕ್ಟರ್

5 ವಾಲ್ಯೂಮ್ ಬಟನ್‌ಗಳು

6 ರಿಂಗ್/ನಿಶ್ಯಬ್ದ ಸ್ವಿಚ್

iPhone XS Maxನ ಹಿಂಬದಿಯ ನೋಟ. ಹಿಂಬದಿಯ ಕ್ಯಾಮರಾಗಳು ಮತ್ತು ಫ್ಲ್ಯಾಶ್ ಮೇಲಿನ ಎಡಭಾಗದಲ್ಲಿವೆ.

7 ಹಿಂಬದಿಯ ಕ್ಯಾಮರಾಗಳು

8 ಫ್ಲ್ಯಾಷ್