SharePlay ಮತ್ತು ಸ್ಕ್ರೀನ್ ಹಂಚಿಕೆಗಾಗಿ ಕನಿಷ್ಠ ಸಿಸ್ಟಂ ಅವಶ್ಯಕತೆಗಳು
iOS 15.1 ಹೊಂದಿರುವ iPhone
iPadOS 15.1 ಹೊಂದಿರುವ iPad
macOS 12.1 ಹೊಂದಿರುವ Mac
tvOS 15.1 ಹೊಂದಿರುವ Apple TV
iOS 15.4, iPadOS 15.4 ಅಥವಾ ನಂತರದ ಆವೃತ್ತಿಯನ್ನು ಹೊಂದಿರುವ ಸಾಧನದಲ್ಲಿ, ನೀವು ಸಂಗೀತ ಆ್ಯಪ್‌ನಲ್ಲಿ (ಅಥವಾ ಇತರ ಬೆಂಬಲಿತ ಸಂಗೀತ ಆ್ಯಪ್) ಅಥವಾ Apple TV ಆ್ಯಪ್‌ನಲ್ಲಿ (ಅಥವಾ ಇತರ ಬೆಂಬಲಿತ ವೀಡಿಯೊ ಆ್ಯಪ್) FaceTime ಕರೆಯನ್ನು ಪ್ರಾರಂಭಿಸಬಹುದು ಮತ್ತು ಕರೆಯಲ್ಲಿ ಇತರರೊಂದಿಗೆ ಸಂಗೀತ ಅಥವಾ ವೀಡಿಯೊ ಕಂಟೆಂಟ್ ಅನ್ನು ಹಂಚಿಕೊಳ್ಳಲು SharePlayಯನ್ನು ಬಳಸಬಹುದು.