ನಿಮ್ಮ Macನಲ್ಲಿ Handoff ಅನ್ನು ಆನ್ ಮಾಡಿ
macOS 13: Apple ಮೆನು
> ಸಿಸ್ಟಂ ಸೆಟ್ಟಿಂಗ್ಸ್ ಎಂಬುದನ್ನು ಆಯ್ಕೆಮಾಡಿ, ಸೈಡ್‌ಬಾರ್‌ನಲ್ಲಿ ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ, AirPlay ಮತ್ತು Handoff ಎಂಬುದನ್ನು ಕ್ಲಿಕ್ ಮಾಡಿ, ನಂತರ “ಈ Mac ಮತ್ತು ನಿಮ್ಮ iCloud ಸಾಧನಗಳ ನಡುವೆ Handoff ಅನ್ನು ಅನುಮತಿಸಿ” ಎಂಬುದನ್ನು ಆನ್ ಮಾಡಿ.macOS 12.5 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಗಳು: Apple ಮೆನು > ಸಿಸ್ಟಂ ಆದ್ಯತೆಗಳು ಎಂಬುದನ್ನು ಆಯ್ಕೆಮಾಡಿ, ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ, ನಂತರ “ಈ Mac ಮತ್ತು ನಿಮ್ಮ iCloud ಸಾಧನಗಳ ನಡುವೆ Handoff ಅನ್ನು ಅನುಮತಿಸಿ” ಎಂಬುದನ್ನು ಆಯ್ಕೆಮಾಡಿ.