AirDropಗಾಗಿ ಕನಿಷ್ಠ ಸಿಸ್ಟಮ್ ಅವಶ್ಯಕತೆಗಳು
iOS 7
iPadOS 13
OS X 10.10
ಸಂಪರ್ಕಗಳಿಗೆ ಮಾತ್ರ ಎಂಬುದಕ್ಕೆ ಕನಿಷ್ಠ ಅವಶ್ಯಕತೆಗಳು
iOS 10
iPadOS 13
macOS 10.12
10 ನಿಮಿಷಗಳವರೆಗೆ ಪ್ರತಿಯೊಬ್ಬರೂ ಎಂಬುದಕ್ಕೆ ಕನಿಷ್ಠ ಅವಶ್ಯಕತೆಗಳು
iOS 16.2
iPadOS 16.2
ಗಮನಿಸಿ: iOS ಮತ್ತು iPadOSನ ಹಿಂದಿನ ಆವೃತ್ತಿಗಳಲ್ಲಿ, ಈ ಆಯ್ಕೆಯನ್ನು ‘ಪ್ರತಿಯೊಬ್ಬರೂ’ ಎಂದು ಕರೆಯಲಾಗುತ್ತದೆ. ನಿಮ್ಮ ಸಾಧನವು ಹಿಂದಿನ ಆವೃತ್ತಿಯನ್ನು ಹೊಂದಿದ್ದರೆ ಮತ್ತು AirDrop ಅನ್ನು ಸಂಪರ್ಕಗಳು ಮಾತ್ರ ಎಂಬುದಕ್ಕೆ ಸೆಟ್ ಮಾಡಿದ್ದರೆ, ಕಂಟ್ರೋಲ್ ಸೆಂಟರ್‌ಗೆ ಹೋಗಿ ಮತ್ತು AirDrop ಮೂಲಕ ಐಟಂಗಳನ್ನು ಸ್ವೀಕರಿಸಲು ಪ್ರತಿಯೊಬ್ಬರು ಎಂಬುದನ್ನು ಆಯ್ಕೆಮಾಡಿ. ನೀವು AirDrop ಅನ್ನು ಬಳಸದಿದ್ದಾಗ ಈ ಆಯ್ಕೆಯನ್ನು ನೀವು ರದ್ದು ಮಾಡಬಹುದು.