iPhone 12 mini

iPhone 12 miniಯಲ್ಲಿ ಕ್ಯಾಮರಾಗಳು, ಬಟನ್‌ಗಳು ಮತ್ತು ಇತರ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPhone 12 miniಯ ಮುಂಬದಿಯ ನೋಟ. ಮುಂಬದಿಯ ಕ್ಯಾಮರಾ ಮೇಲಿನ ಮಧ್ಯಭಾಗದಲ್ಲಿದೆ. ಸೈಡ್ ಬಟನ್ ಬಲಭಾಗದಲ್ಲಿದೆ. Lightning ಕನೆಕ್ಟರ್ ಕೆಳಭಾಗದಲ್ಲಿದೆ. ಎಡಭಾಗದಲ್ಲಿ, ಕೆಳಗಿನಿಂದ ಮೇಲಕ್ಕೆ, ಸಿಮ್ ಟ್ರೇ, ವಾಲ್ಯೂಮ್ ಬಟನ್‌ಗಳು ಮತ್ತು ರಿಂಗ್/ನಿಶ್ಯಬ್ದ ಸ್ವಿಚ್ ಇವೆ.

1 ಮುಂಬದಿ ಕ್ಯಾಮರಾ

2 ಸೈಡ್ ಬಟನ್

3 Lightning ಕನೆಕ್ಟರ್

4 ಸಿಮ್ ಟ್ರೇ

5 ವಾಲ್ಯೂಮ್ ಬಟನ್‌ಗಳು

6 ರಿಂಗ್/ನಿಶ್ಯಬ್ದ ಸ್ವಿಚ್

iPhone 12 miniಯ ಹಿಂಬದಿಯ ನೋಟ. ಹಿಂಬದಿಯ ಕ್ಯಾಮರಾಗಳು ಮತ್ತು ಫ್ಲ್ಯಾಶ್ ಮೇಲಿನ ಎಡಭಾಗದಲ್ಲಿವೆ.

7 ಹಿಂಬದಿಯ ಕ್ಯಾಮರಾಗಳು

8 ಫ್ಲ್ಯಾಷ್