ಸ್ಟೇಟಸ್ ಬಾರ್

iPhone ಬಗ್ಗೆ ಮಾಹಿತಿಯನ್ನು ಒದಗಿಸುವ ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಸ್ಟೇಟಸ್ ಐಕಾನ್‌ಗಳ ಸಾಲು.

Face ID ಇರುವ ಮಾಡಲ್‌ಗಳಲ್ಲಿ, ಕಂಟ್ರೋಲ್ ಸೆಂಟರ್‌ನಲ್ಲಿ ನೀವು ಹೆಚ್ಚುವರಿ ಸ್ಟೇಟಸ್ ಐಕಾನ್‌ಗಳನ್ನು ನೋಡಬಹುದು.