Bluetooth ಅನ್ನು ಆನ್ ಮಾಡುವುದು

  • Face ID ಹೊಂದಿರುವ iPhoneನಲ್ಲಿ: ಕಂಟ್ರೋಲ್ ಸೆಂಟರ್ ಅನ್ನು ತೆರೆಯಲು ಮೇಲಿನ ಬಲ ತುದಿಯಿಂದ ಕೆಳಕ್ಕೆ ಸ್ವೈಪ್ ಮಾಡಿ, ನಂತರ Bluetooth ಅನ್ನು ಆನ್ ಮಾಡಲು Bluetooth ಬಟನ್ ಅನ್ನು ಟ್ಯಾಪ್ ಮಾಡಿ.

  • Touch ID ಹೊಂದಿರುವ iPhoneನಲ್ಲಿ: ಕಂಟ್ರೋಲ್ ಸೆಂಟರ್ ಅನ್ನು ತೆರೆಯಲು ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ, ನಂತರ Bluetooth ಅನ್ನು ಆನ್ ಮಾಡಲು Bluetooth ಬಟನ್ ಅನ್ನು ಟ್ಯಾಪ್ ಮಾಡಿ.

  • iPadನಲ್ಲಿ: ಕಂಟ್ರೋಲ್ ಸೆಂಟರ್ ಅನ್ನು ತೆರೆಯಲು ಮೇಲಿನ ಬಲ ತುದಿಯಿಂದ ಕೆಳಕ್ಕೆ ಸ್ವೈಪ್ ಮಾಡಿ, ನಂತರ Bluetooth ಅನ್ನು ಆನ್ ಮಾಡಲು Bluetooth ಬಟನ್ ಅನ್ನು ಟ್ಯಾಪ್ ಮಾಡಿ.

  • Macನಲ್ಲಿ: ಮೆನು ಬಾರ್‌ನಲ್ಲಿನ ಕಂಟ್ರೋಲ್ ಸೆಂಟರ್ ಮೆನು ಅನ್ನು ಕ್ಲಿಕ್ ಮಾಡಿ, ನಂತರ Bluetooth ಅನ್ನು ಆನ್ ಮಾಡಲು Bluetooth ಬಟನ್ ಅನ್ನು ಕ್ಲಿಕ್ ಮಾಡಿ.