ನಿಮ್ಮ iPad ಅನ್ನು ಮೊದಲ ಬಾರಿ ಆನ್ ಮಾಡಿದ ನಂತರ ಕಾಣಿಸಿಕೊಳ್ಳುವ ಸೆಟಪ್ ಸ್ಕ್ರೀನ್.

ಪ್ರಾರಂಭಿಸಿ

ನಿಮ್ಮ ಹೊಸ iPad ಅನ್ನು ಬಳಸಲು ಪ್ರಾರಂಭಿಸುವ ಮೊದಲು ಕೆಲವು ಬೇಸಿಕ್ ಫೀಚರ್‌ಗಳನ್ನು ಸೆಟಪ್ ಮಾಡಿ.

ಬೇಸಿಕ್‌ಗಳನ್ನು ಸೆಟಪ್ ಮಾಡಿ

ವಿಜೆಟ್‌ಗಳನ್ನು ಹೊಂದಿರುವ, ಕಸ್ಟಮೈಸ್ ಮಾಡಿದ iPad ಹೋಮ್ ಸ್ಕ್ರೀನ್.

ವೈಯಕ್ತೀಕರಿಸಿ

ನಿಮ್ಮ iPad ನಿಮ್ಮ ಶೈಲಿ, ಆಸಕ್ತಿಗಳು ಮತ್ತು ಡಿಸ್‌ಪ್ಲೇ ಆದ್ಯತೆಗಳನ್ನು ಪ್ರತಿಬಿಂಬಿಸಬಹುದು. ಲಾಕ್ ಸ್ಕ್ರೀನ್ ಅನ್ನು ಕಸ್ಟಮೈಸ್ ಮಾಡಿ, ಹೋಮ್ ಸ್ಕ್ರೀನ್‌ಗೆ ವಿಜೆಟ್‌ಗಳನ್ನು ಸೇರಿಸಿ, ಪಠ್ಯದ ಗಾತ್ರವನ್ನು ಸರಿಹೊಂದಿಸಿ ಮತ್ತು ಇನ್ನೂ ಹೆಚ್ಚಿನದನ್ನು ಮಾಡಿ.

ನಿಮ್ಮ iPad ಅನ್ನು ನಿಮ್ಮದಾಗಿಸಿಕೊಳ್ಳುವುದು

ಸ್ಕ್ರೀನ್‌ನಲ್ಲಿ ಎರಡು ಬೇರೆಬೇರೆ ಆ್ಯಪ್‌ಗಳನ್ನು ತೆರೆದಿರುವ iPad

iPad ಜೊತೆಗೆ ಮಲ್ಟಿಟಾಸ್ಕ್ ಮಾಡಿ

ಅನೇಕ ಆ್ಯಪ್‌ಗಳು ಮತ್ತು ವಿಂಡೋಗಳೊಂದಿಗೆ ಕೆಲಸ ಮಾಡುವುದು ಹೇಗೆಂದು ತಿಳಿಯಿರಿ.

iPadನಲ್ಲಿ ನಿಮ್ಮ ವರ್ಕ್‌ಫ್ಲೋ ಅನ್ನು ಸುವ್ಯವಸ್ಥಿತಗೊಳಿಸಿ

ಸಸ್ಯಗಳ ರೇಖಾಚಿತ್ರಗಳು ಮತ್ತು ಡ್ರಾಯಿಂಗ್ ಉಪಕರಣಗಳನ್ನು ಕೆಳಭಾಗದಲ್ಲಿ ಹೊಂದಿರುವ Freeform ಬೋರ್ಡ್.

ನಿಮ್ಮ ಸೃಜನಶೀಲತೆಯನ್ನು ವೃದ್ಧಿಸಿ

Apple Pencil ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಹೊಸ ದಾರಿಗಳನ್ನು ಕಂಡುಕೊಳ್ಳಿ.

Apple Pensil ಬಳಸಿ ಇನ್ನಷ್ಟು ಚಟುವಟಿಕೆಗಳನ್ನು ನಿರ್ವಹಿಸುವುದು

ಸ್ಕ್ರೀನ್ ಟೈಮ್ ಸೆಟಪ್ ತೋರಿಸುತ್ತಿರುವ ಪಾಪ್‌ಓವರ್‌ ಅನ್ನು ಹೊಂದಿರುವ ಸೆಟ್ಟಿಂಗ್ಸ್ ಸ್ಕ್ರೀನ್.

ಮಕ್ಕಳಿಗಾಗಿ ಫೀಚರ್‌ಗಳನ್ನು ಸೆಟಪ್ ಮಾಡುವುದು

ನಿಮ್ಮ ಮಗು ತನ್ನದೇ iPad ಅನ್ನು ಬಳಸಲು ಸಿದ್ಧವಾಗಿದೆ ಎಂದು ನೀವು ನಿರ್ಧರಿಸಿದಾಗ, ನೀವು ಅವರಿಗಾಗಿ Apple ಖಾತೆಯನ್ನು ರಚಿಸಬಹುದು, ಅವರನ್ನು ಕುಟುಂಬ ಹಂಚಿಕೆಗೆ ಸೇರಿಸಬಹುದು, ಪೋಷಕರು ಹೇರುವ ನಿಯಂತ್ರಣಗಳಿಂದ ಅವರ ಬಳಕೆಯನ್ನು ಮಾರ್ಗದರ್ಶಿಸಬಹುದು ಮತ್ತು ಇತರೆ ಮಕ್ಕಳ-ಸ್ನೇಹಿ ಫೀಚರ್‌ಗಳನ್ನು ಸೆಟಪ್ ಮಾಡಬಹುದು.

ನಿಮ್ಮ ಮಗುವಿಗಾಗಿ iPad ಅನ್ನು ಕಸ್ಟಮೈಸ್ ಮಾಡುವುದು

iPad ಬಳಕೆದಾರರ ಮಾರ್ಗದರ್ಶಿಯನ್ನು ಓದಲು, ಪುಟದ ಮೇಲ್ಭಾಗದಲ್ಲಿರುವ ಪರಿವಿಡಿಯನ್ನು ಕ್ಲಿಕ್ ಮಾಡಿ ಅಥವಾ ಹುಡುಕಾಟ ಫೀಲ್ಡ್‌ನಲ್ಲಿ ಒಂದು ಪದ ಅಥವಾ ಫ್ರೇಸ್ ಅನ್ನು ನಮೂದಿಸಿ.

ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.