Exposé
Exposé ಎಂಬುದು ನಿಮ್ಮ ಎಲ್ಲಾ ತೆರೆದ ಆ್ಯಪ್‌ಗಳು ಮತ್ತು ವಿಂಡೋಗಳ ಡಿಸ್‌ಪ್ಲೇ ಆಗಿದೆ.
Exposé ಅನ್ನು ತೆರೆಯಲು, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:
ಕೆಳ ಅಂಚಿನಿಂದ ಮೇಲಕ್ಕೆ ಸ್ವೈಪ್ ಮಾಡಿ ಮತ್ತು ಸ್ಕ್ರೀನ್‌ನ ಮಧ್ಯಭಾಗದಲ್ಲಿ ನಿಲ್ಲಿಸಿ.
ಹೋಮ್ ಬಟನ್ ಅನ್ನು ಡಬಲ್-ಕ್ಲಿಕ್ ಮಾಡಿ (ಹೋಮ್ ಬಟನ್ ಹೊಂದಿರುವ iPadನಲ್ಲಿ).
ಹೆಚ್ಚಿನ ಆ್ಯಪ್‌ಗಳನ್ನು ನೋಡಲು, ಬಲಕ್ಕೆ ಸ್ವೈಪ್ ಮಾಡಿ. ಮತ್ತೊಂದು ಆ್ಯಪ್‌ಗೆ ಬದಲಾಯಿಸಲು, ಅದನ್ನು ಟ್ಯಾಪ್ ಮಾಡಿ. ಆ್ಯಪ್ Exposé ಅನ್ನು ಮುಚ್ಚಲು, ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ ಅಥವಾ ಹೋಮ್ ಬಟನ್ ಅನ್ನು ಒತ್ತಿ (ಹೋಮ್ ಬಟನ್ ಹೊಂದಿರುವ iPadನಲ್ಲಿ).