ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ಸ್ಕ್ರೀನ್‌ನ ಕೆಳ ಅಂಚಿನಿಂದ ಮೇಲಕ್ಕೆ ಸ್ವೈಪ್ ಮಾಡಿ.
ನಾಲ್ಕು ಅಥವಾ ಐದು ಬೆರಳುಗಳನ್ನು ಒಟ್ಟಿಗೆ ಪಿಂಚ್ ಮಾಡಿ.
ಹೋಮ್ ಬಟನ್ ಅನ್ನು ಒತ್ತಿರಿ (ಹೋಮ್ ಬಟನ್ ಹೊಂದಿರುವ iPadನಲ್ಲಿ).