Thunderbolt / USB 4 ಅನ್ನು ಬೆಂಬಲಿಸುವ ಮಾಡಲ್‌ಗಳು

  • iPad Pro 11-ಇಂಚು (3ನೇ ಮತ್ತು 4ನೇ ಜನರೇಷನ್‌ಗಳು)

  • iPad Pro 11-ಇಂಚು (M4)

  • iPad Pro 12.9-ಇಂಚು (5ನೇ ಜನರೇಷನ್ ಮತ್ತು ನಂತರದ್ದು)

  • iPad Pro 13-ಇಂಚು (M4)

ಗಮನಿಸಿ: ನೀವು USB-C ಆ್ಯಕ್ಸೆಸರಿಗಳನ್ನು Thunderbolt / USB 4 ಪೋರ್ಟ್‌ಗೆ ಸಹ ಕನೆಕ್ಟ್ ಮಾಡಬಹುದು.