iPad Pro (12.9-ಇಂಚ್) (4ನೇ ಜನರೇಷನ್)

iPad Pro 12.9-ಇಂಚ್ (4ನೇ ಜನರೇಷನ್) ಕ್ಯಾಮರಾಗಳು, ಬಟನ್‌ಗಳು ಮತ್ತು ಇತರೆ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPad Proನ ಮುಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲ್ಭಾಗದ ಮಧ್ಯದಲ್ಲಿರುವ ಮುಂಬದಿಯ ಕ್ಯಾಮರಾ, ಮೇಲಿನ ಬಲಭಾಗದಲ್ಲಿರುವ ಟಾಪ್ ಬಟನ್ ಮತ್ತು ಬಲಭಾಗದಲ್ಲಿರುವ ವಾಲ್ಯೂಮ್ ಬಟನ್‌ಗಳ ಕಡೆಗೆ ತೋರಿಸಲಾಗುತ್ತಿದೆ.

1 ಮುಂಬದಿ ಕ್ಯಾಮರಾ

2 ಟಾಪ್ ಬಟನ್

3 ವಾಲ್ಯೂಮ್ ಬಟನ್‌ಗಳು

iPad Proನ ಹಿಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲಿನ ಎಡಭಾಗದಲ್ಲಿರುವ ಹಿಂಬದಿಯ ಕ್ಯಾಮರಾಗಳು ಮತ್ತು ಫ್ಲ್ಯಾಶ್, ಕೆಳಭಾಗದ ಮಧ್ಯದಲ್ಲಿರುವ ಸ್ಮಾರ್ಟ್ ಕನೆಕ್ಟರ್ ಮತ್ತು USB-C ಕನೆಕ್ಟರ್ ಹಾಗೂ ಕೆಳಗಿನ ಎಡಭಾಗದಲ್ಲಿರುವ ಸಿಮ್ ಟ್ರೇ (Wi-Fi + Cellular), ಎಡಭಾಗದಲ್ಲಿರುವ Apple Pencil ಮ್ಯಾಗ್ನೆಟಿಕ್ ಕನೆಕ್ಟರ್ ಕಡೆಗೆ ತೋರಿಸಲಾಗುತ್ತಿದೆ.

4 ಹಿಂಬದಿಯ ಕ್ಯಾಮರಾಗಳು

5 ಫ್ಲ್ಯಾಶ್

6 LiDAR ಸ್ಕ್ಯಾನರ್

7 Smart Connector

8 USB-C ಕನೆಕ್ಟರ್

9 ಸಿಮ್ ಟ್ರೇ (Wi-Fi + Cellular)

10 Apple Pencil ಮ್ಯಾಗ್ನೆಟಿಕ್ ಕನೆಕ್ಟರ್