eSIM ಅನ್ನು ಬೆಂಬಲಿಸುವ ಮಾಡಲ್‌ಗಳು

  • iPad mini (5ನೇ ಜನರೇಷನ್ ಮತ್ತು ನಂತರದ್ದು)

  • iPad mini (A17 Pro)

  • iPad (7ನೇ ಜನರೇಷನ್ ಮತ್ತು ನಂತರದ್ದು)

  • iPad (A16)

  • iPad Air (3ನೇ ಜನರೇಷನ್ ಮತ್ತು ನಂತರದ್ದು)

  • iPad Air 11-ಇಂಚು (M2 ಮತ್ತು M3)

  • iPad Air 13-ಇಂಚು (M2 ಮತ್ತು M3)

  • iPad Pro 11-ಇಂಚು (1ನೇ, 2ನೇ, 3ನೇ ಮತ್ತು 4ನೇ ಜನರೇಷನ್‌ಗಳು)

  • iPad Pro 11-ಇಂಚು (M4)

  • iPad Pro 12.9-ಇಂಚು (3ನೇ ಜನರೇಷನ್ ಮತ್ತು ನಂತರದ್ದು)

  • iPad Pro 13-ಇಂಚು (M4)

ಗಮನಿಸಿ: ಎಲ್ಲಾ ನೆಟ್‌ವರ್ಕ್ ಪೂರೈಕೆದಾರರು eSIM ಅನ್ನು ಬೆಂಬಲಿಸುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಿ. ಮೇನ್‌ಲ್ಯಾಂಡ್ ಚೀನಾದಲ್ಲಿ, eSIM iPad (10ನೇ ಜನರೇಷನ್) ಮಾಡಲ್ A3162, iPad Pro 11-ಇಂಚಿನ (M4) ಮಾಡಲ್ A2837 ಮತ್ತು iPad Pro 13-ಇಂಚಿನ (M4) ಮಾಡಲ್ A2925ನಲ್ಲಿ ಮಾತ್ರ ಲಭ್ಯವಿದೆ.