iPadನಲ್ಲಿನ Photo Boothನಲ್ಲಿ ಚಿತ್ರವನ್ನು ಡಿಲೀಟ್ ಮಾಡಿ, ಹಂಚಿಕೊಳ್ಳಿ ಅಥವಾ ಕಾಪಿ ಮಾಡಿ
Photo Booth ಆ್ಯಪ್‌ನಲ್ಲಿ
ನೀವು ತೆಗೆದುಕೊಂಡ ಫೋಟೋಗಳನ್ನು ಡಿಲೀಟ್ ಮಾಡಬಹುದು, ಕಾಪಿ ಮಾಡಬಹುದು ಮತ್ತು ಹಂಚಿಕೊಳ್ಳಬಹುದು.
Photo Boothನಲ್ಲಿ ಫೋಟೋ ಡಿಲೀಟ್ ಮಾಡಿ
ಸ್ಕ್ರೀನ್‌ನ ಕೆಳಭಾಗದಲ್ಲಿರುವ ಫೋಟೋ ಥಂಬ್‌ನೇಲ್ ಅನ್ನು ಟ್ಯಾಪ್ ಮಾಡಿ.
ಅನ್ನು ಟ್ಯಾಪ್ ಮಾಡಿ, ನಂತರ ಫೋಟೋ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
Photo Boothನಲ್ಲಿ ಫೋಟೋವನ್ನು ಹಂಚಿಕೊಳ್ಳಿ ಅಥವಾ ಕಾಪಿ ಮಾಡಿ
ಸ್ಕ್ರೀನ್‌ನ ಕೆಳಭಾಗದಲ್ಲಿರುವ ಫೋಟೋ ಥಂಬ್‌ನೇಲ್ ಅನ್ನು ಟ್ಯಾಪ್ ಮಾಡಿ.
ಅನ್ನು ಟ್ಯಾಪ್ ಮಾಡಿ, ನಂತರ ಹಂಚಿಕೆಯ ಆಯ್ಕೆಯನ್ನು ಆರಿಸಿ.ಫೋಟೋವನ್ನು ಮತ್ತೊಂದು ಡಾಕ್ಯುಮಂಟ್‌ನಲ್ಲಿ ಪೇಸ್ಟ್ ಮಾಡಲು ನೀವು ಫೋಟೊವನ್ನು ಕಾಪಿ ಮಾಡಿ ಎಂಬುದನ್ನು ಆಯ್ಕೆಮಾಡಬಹುದು ಅಥವಾ ಫೋಟೊಸ್ ಆ್ಯಪ್‌ನಲ್ಲಿ ಹಂಚಿಕೊಳ್ಳಲಾದ ಆಲ್ಬಮ್‌ಗೆ ಫೋಟೋವನ್ನು ಸೇರಿಸಲು ಹಂಚಿಕೊಂಡ ಆಲ್ಬಮ್‌ಗೆ ಸೇರಿಸಿ ಎಂಬುದನ್ನು ಆಯ್ಕೆಮಾಡಬಹುದು, ಫೋಟೋಸ್ ಆ್ಯಪ್‌ನಲ್ಲಿ ಹಂಚಿಕೊಳ್ಳಲಾದ ಆಲ್ಬಮ್‌ಗಳನ್ನು ರಚಿಸಿ ಎಂಬುದನ್ನು ನೋಡಿ.