iPad Air (3ನೇ ಜನರೇಷನ್)

iPad Airನಲ್ಲಿ (3ನೇ ಜನರೇಷನ್) ಕ್ಯಾಮರಾಗಳು, ಬಟನ್‌ಗಳು ಮತ್ತು ಇತರೆ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPad Airನ ಮುಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲ್ಭಾಗದ ಮಧ್ಯದಲ್ಲಿರುವ ಮುಂಬದಿಯ ಕ್ಯಾಮರಾ, ಮೇಲಿನ ಬಲಭಾಗದಲ್ಲಿರುವ ಟಾಪ್ ಬಟನ್, ಬಲಭಾಗದಲ್ಲಿರುವ ವಾಲ್ಯೂಮ್ ಬಟನ್‌ಗಳು ಮತ್ತು ಕೆಳಭಾಗದ ಮಧ್ಯದಲ್ಲಿರುವ ಹೋಮ್ ಬಟನ್/ Touch IDಯ ಕಡೆಗೆ ತೋರಿಸಲಾಗುತ್ತಿದೆ.

1 ಮುಂಬದಿ ಕ್ಯಾಮರಾ

2 ಟಾಪ್ ಬಟನ್

3 ವಾಲ್ಯೂಮ್ ಬಟನ್‌ಗಳು

4 ಹೋಮ್ ಬಟನ್/Touch ID

iPad Airನ ಹಿಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲಿನ ಎಡಭಾಗದಲ್ಲಿರುವ ಹಿಂಬದಿಯ ಕ್ಯಾಮರಾ, ಮೇಲಿನ ಬಲಭಾಗದಲ್ಲಿರುವ ಹೆಡ್‌ಫೋನ್ ಜ್ಯಾಕ್, ಬಲಭಾಗದಲ್ಲಿರುವ ಸ್ಮಾರ್ಟ್ ಕನೆಕ್ಟರ್, ಕೆಳಭಾಗದ ಮಧ್ಯದಲ್ಲಿರುವ Lightning ಕನೆಕ್ಟರ್ ಮತ್ತು ಕೆಳಗಿನ ಎಡಭಾಗದಲ್ಲಿರುವ ಸಿಮ್ ಟ್ರೇ (Wi-Fi + Cellular) ಕಡೆಗೆ ತೋರಿಸಲಾಗುತ್ತಿದೆ.

5 ಹಿಂಬದಿಯ ಕ್ಯಾಮರಾ

6 ಹೆಡ್‌ಫೋನ್ ಜ್ಯಾಕ್

7 Smart Connector

8 Lightning connector

9 ಸಿಮ್ ಟ್ರೇ (Wi-Fi + Cellular)