Sidecar ಅನ್ನು ಬೆಂಬಲಿಸುವ ಮಾಡಲ್‌ಗಳು
iPad ಮಾಡಲ್‌ಗಳು:
iPad mini (5ನೇ ಜನರೇಷನ್ ಮತ್ತು ನಂತರದ್ದು)
iPad mini (A17 Pro)
iPad (7ನೇ ಜನರೇಷನ್ ಮತ್ತು ನಂತರದ್ದು)
iPad (A16)
iPad Air (3ನೇ ಜನರೇಷನ್ ಮತ್ತು ನಂತರದ್ದು)
iPad Air 11-ಇಂಚು (M2 ಮತ್ತು M3)
iPad Air 13-ಇಂಚು (M2 ಮತ್ತು M3)
iPad Pro (ಎಲ್ಲಾ ಮಾಡಲ್‌ಗಳು)
Mac ಮಾಡಲ್‌ಗಳು:
MacBook Pro (2016 ಅಥವಾ ನಂತರದಲ್ಲಿ ಪರಿಚಯಿಸಿರುವುದು)
MacBook Air (2018 ಅಥವಾ ನಂತರದಲ್ಲಿ ಪರಿಚಯಿಸಿರುವುದು)
MacBook (2016 ಅಥವಾ ನಂತರದಲ್ಲಿ ಪರಿಚಯಿಸಿರುವುದು)
Mac mini (2018 ಅಥವಾ ನಂತರದಲ್ಲಿ ಪರಿಚಯಿಸಿರುವುದು)
iMac Pro (2017 ಅಥವಾ ನಂತರದಲ್ಲಿ ಪರಿಚಯಿಸಿರುವುದು)
iMac (2015ರ ಕೊನೆಯಲ್ಲಿ ಅಥವಾ ನಂತರದಲ್ಲಿ ಪರಿಚಯಿಸಿರುವುದು)
Mac Pro (2019ರಲ್ಲಿ ಪರಿಚಯಿಸಿರುವುದು)