ಭೌತಿಕ ಸಿಮ್ ಅನ್ನು ಬೆಂಬಲಿಸುವ ಮಾಡಲ್‌ಗಳು

  • iPad mini (5ನೇ ಜನರೇಷನ್ ಮತ್ತು ನಂತರದ್ದು)

  • iPad (7ನೇ, 8ನೇ, 9ನೇ ಮತ್ತು 10ನೇ ಜನರೇಷನ್‌ಗಳು)

  • iPad Air (3ನೇ, 4ನೇ ಮತ್ತು 5ನೇ ಜನರೇಷನ್‌ಗಳು)

  • iPad Pro 11-ಇಂಚು (1ನೇ, 2ನೇ, 3ನೇ ಮತ್ತು 4ನೇ ಜನರೇಷನ್‌ಗಳು)

  • iPad Pro 12.9-ಇಂಚು (3ನೇ, 4ನೇ, 5ನೇ ಮತ್ತು 6ನೇ ಜನರೇಷನ್‌ಗಳು)

ಗಮನಿಸಿ: ಎಲ್ಲಾ ನೆಟ್‌ವರ್ಕ್ ಪೂರೈಕೆದಾರರು ಭೌತಿಕ ಸಿಮ್ ಅನ್ನು ಬೆಂಬಲಿಸುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಿ.