Apple Creator Studio
Apple ಉತ್ಪಾದಕತೆಯ ಆ್ಯಪ್‌ಗಳಿಗಾಗಿ ಪ್ರೀಮಿಯಂ ಕಂಟೆಂಟ್ ಮತ್ತು ಫೀಚರ್‌ಗಳ ಜೊತೆಗೆ ವೀಡಿಯೊ, ಸಂಗೀತ ಮತ್ತು ಕ್ರಿಯೇಟಿವ್ ಇಮೇಜಿಂಗ್ ಆ್ಯಪ್‌ಗಳ ಸಬ್‌ಸ್ಕ್ರಿಪ್ಶನ್ ಆಧಾರಿತ ಸಂಗ್ರಹ. Apple Creator Studio ಈ ಕೆಳಗಿನವುಗಳನ್ನು ಒಳಗೊಂಡಿದೆ:
Apple ವೀಡಿಯೊ ಆ್ಯಪ್‌ಗಳು
Final Cut Pro (Mac, iPad)
Motion (Mac)
Compressor (Mac)
Apple music ಆ್ಯಪ್‌ಗಳು
Logic Pro (Mac, iPad)
MainStage (Mac)
Apple ಕ್ರಿಯೇಟಿವ್ ಇಮೇಜಿಂಗ್ ಆ್ಯಪ್‌ಗಳು
Pixelmator Pro (Mac, iPad)
Apple ಉತ್ಪಾದಕತೆಯ ಆ್ಯಪ್ ಫೀಚರ್‌ಗಳು ಮತ್ತು ಕಂಟೆಂಟ್
Apple Creator Studio ಸಬ್‌ಸ್ಕ್ರಿಪ್ಶನ್ ಈ ಕೆಳಗಿನವುಗಳಲ್ಲಿ ಪ್ರೀಮಿಯಂ ಕಂಟೆಂಟ್ ಮತ್ತು ಫೀಚರ್‌ಗಳನ್ನು ಸಹ ಅನ್‌ಲಾಕ್ ಮಾಡುತ್ತದೆ:
Keynote (Mac, iPhone, iPad)
Pages (Mac, iPhone, iPad)
Numbers (Mac, iPhone, iPad)
Freeform (Mac, iPhone, iPad)
ಇನ್ನಷ್ಟು ತಿಳಿಯಲು, Apple Creator Studio ವೆಬ್‌ಪುಟವನ್ನು ನೋಡಿ.